Srushti Coaching

About Us

Our MISSION

ವೈಯಕ್ತೀಕರಿಸಿದ ಕಲಿಕಾ ವೇಳಾ ಪಟ್ಟಿಗಳು, ವೈಯಕ್ತಿಕ ಗಮನ, ಉನ್ನತ ದರ್ಜೆಯ ಬೋಧನಾ ಶಿಕ್ಷಕರು, ಅತ್ಯುತ್ತಮ ಕಾಲೇಜುಗಳಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿಯ ವಾತಾವರಣ ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ.ಪಠ್ಯ ಮತ್ತು ಪthyeಥರ ಚಟುವಟಿಕೆಗಳ ಜೊತೆಗೆ ವಿಶ್ಲೇಷಣಾತ್ಮಕ ಮನಸ್ಸು, ವಿಮರ್ಶಾತ್ಮಕ್ಲ್ ಚಿಂತನೆ ಮತ್ತು ಮುಮುಕ್ಷತ್ವ ಬೆಳೆಸಲು ನಾವು ಬಯಸುತ್ತೇವೆ.

ಪ್ರವೇಶ ಪರೀಕ್ಷೆ ಅಥವಾ ಶಾಲಾ ಕಾಲೇಜುಗಳಲ್ಲಿ ಟಾಪರ್ ಗಳಲ್ಲದೆ ಯಶಸ್ವಿ ಆಜೀವ ಕಲಿಯುವವರನ್ನು ಪೋಷಿಸಲು ಸಹಾಯ ಮಾಡುತ್ತದೆ ಎಂಬುದನ್ನು ನಾವು ಬಲವಾಗಿ ನಂಬುತ್ತೇವೆ.

ನಮ್ಮ ಭಿನ್ನ ಕೋರ್ಸ್ ಗಳು ಬೋಧನಾ ವಿಧಾನಗಳು , ಪಠ್ಯಕ್ರಮ ವ್ಯಕ್ತಿಯೊಬ್ಬನಿಗೆ ಉತ್ಕೃಷ್ಟತೆಯ ಮಾರ್ಗದಲ್ಲಿ ಸದಾ ಘರ್ಜಿಸಲು, ಮುನ್ನುಗ್ಗುಲು ಅನುವು ಮಾಡಿಕೊಡುತ್ತದೆ.

Vision

ಸೃಷ್ಟಿ ಕೋಚಿಂಗ್ ಸಂಸ್ಥೆ ವಿದ್ಯಾರ್ಥಿಗಳ ಜೀವನಕ್ಕೆ ಅಗತ್ಯವಿರುವ ಶೈಕ್ಷಣಿಕ ಕೋರ್ಸ್,ವೇಗವಾಗಿ ಓದುವುದು ಹೇಗೆ?, ಕೌಶಲ್ಯಗಳು, ಭಾಷಾ ಕಲಿಕೆ,ಹಠಯೋಗ ಮತ್ತು ಆಹಾರ ಪದ್ಧತಿ, ವೈಯಕ್ತಿಕ ಸಾಮರ್ಥ್ಯ ವೃದ್ಧಿ ಕುರಿತು ತರಬೇತಿ ನೀಡಬಲ್ಲದು.

Your Future Starts Here.