Srushti

COACHING

ಮಸ್ತಕ ತೆರೆಯಬಲ್ಲ ಒಂದೇ ಒಂದು ಸಾಧನ ಪುಸ್ತಕ

Who we are

ಸೃಷ್ಟಿ ಕೋಚಿಂಗ್ ಸಂಸ್ಥೆ ವಿದ್ಯಾರ್ಥಿಗಳ ಜೀವನಕ್ಕೆ ಅಗತ್ಯವಿರುವ ಶೈಕ್ಷಣಿಕ ಕೋರ್ಸ್,ವೇಗವಾಗಿ ಓದುವುದು ಹೇಗೆ?, ಕೌಶಲ್ಯಗಳು, ಭಾಷಾ ಕಲಿಕೆ,ಹಠಯೋಗ ಮತ್ತು ಆಹಾರ ಪದ್ಧತಿ, ವೈಯಕ್ತಿಕ ಸಾಮರ್ಥ್ಯ ವೃದ್ಧಿ ಕುರಿತು ತರಬೇತಿ ನೀಡಬಲ್ಲದು.

Online Courses

ಲಭ್ಯವಿರುವ ಕೋರ್ಸ್‌ಗಳ ಮಾಹಿತಿ

Why

Us

ನಮ್ಮ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಆರು ವಿಷಯಕ್ಕೆ ಆರು ಪುಸ್ತಕ ಓದುವುದಕ್ಕೆ ಒಂದು ವರ್ಷ ವ್ಯಯಿಸುತ್ತಿದ್ದಾರೆ. ನಮ್ಮ ಸಂಸ್ಥೆ ಒಂದು ದಿನಕ್ಕೆ ಒಂದು ಪುಸ್ತಕ ಓದುವಂತೆ ವಿದ್ಯಾರ್ಥಿಗಳಿಗೆ ಮತ್ತು ಸದಾ ಹೊಸತನ್ನ ಕಲಿಯಲು ಬಯಸುವ ಉಜ್ವಲ ಮನಸ್ಸುಗಳಿಗೆ ಪ್ರೋತ್ಸಾಹಿಸುವುದು ನಮ್ಮ ಗುರಿಯಾಗಿದೆ.

ಇಂತಹ ” ವೇಗದ ಓದುಗಾರಿಕೆ” ಮತ್ತು ಇತರ ಕೌಶಲ್ಯಗಳು ಅಪರಿಮಿತ ಜ್ಞಾನ,ಆತ್ಮ ವಿಶ್ವಾಸ, ಸ್ಪಷ್ಟತೆ, ಸಮತೋಲನ,ನಿರ್ಭಯತೆ, ಧೈರ್ಯ, ದೈಹಿಕ,ಮಾನಸಿಕ, ಬೌದ್ಧಿಕ ಶುದ್ಧತೆಗೆ, ಒತ್ತಡ ರಹಿತತೆಗೆ, ಆತ್ಮ ವಿಕಾಸಕ್ಕೆ ಮಹೋನ್ನತ ಸದವಕಾಶ ಒದಗಿಸಿ ಕೊಡುತ್ತವೆ.

You need to get

Exclusive Learning Techniques

ಕನ್ನಡದಲ್ಲಿ ಎಲ್ಲ ಮಾಹಿತಿಗಳನ್ನು ಪಡೆಯಿರಿ ಮತ್ತು ಯಾವುದೇ ಸಂಶಯಗಳಿಗೆ ನಮ್ಮನ್ನು ಸಂಪರ್ಕಿಸಿ.